ಕುಂಡಲಿನಿ ಏರಿದಾಗ, ನಿಮ್ಮ ಆತ್ಮವು ನಿಮ್ಮ ಕೇಂದ್ರ ನರಮಂಡಲದ ಮೇಲೆ ಚೈತನ್ಯವನ್ನು - ಆಧ್ಯಾತ್ಮಿಕ ಚೈತನ್ಯವನ್ನು ಹೊರಸೂಸಲು ಪ್ರಾರಂಭಿಸುತ್ತದೆ. ಮತ್ತು ನೀವು ನಿಮ್ಮ ಕೈಗಳ ಮೇಲೆ ಮತ್ತು ನಿಮ್ಮ ನೆತ್ತಿಯ ಪ್ರದೇಶದಿಂದ ತಂಪಾದ ಗಾಳಿಯನ್ನು ಅನುಭವಿಸಲು ಪ್ರಾರಂಭಿಸುತ್ತೀರಿ. ತದನಂತರ ನಿಮ್ಮೊಳಗಿನ ಕೇಂದ್ರಗಳನ್ನು ಪ್ರತಿನಿಧಿಸುವ ಈ ಬೆರಳುಗಳು ಮಾತನಾಡಲು ಪ್ರಾರಂಭಿಸುತ್ತವೆ, ಯಾವುದು ತಪ್ಪು ಮತ್ತು ಯಾವುದು ಸರಿ ಎಂದು ಹೇಳುತ್ತವೆ . ಅಲ್ಲದೆ, ಅವು ಇತರರ ಬಗ್ಗೆ ನಿಮಗೆ ಹೇಳುತ್ತವೆ - ಇತರರಲ್ಲಿ ಏನು ತಪ್ಪಾಗಿದೆ, ಎಂದು - ಶ್ರೀ ಮಾತಾಜಿ ನಿರ್ಮಲಾ ದೇವಿ

ಆತ್ಮದ ತಂಪಾದ ಗಾಳಿಯನ್ನು ಅನುಭವಿಸಿ

ನಿಮ್ಮ ಭಾಷೆಯನ್ನು ಆರಿಸಿ

ಕನ್ನಡ | 16′

हिन्दी | 23′

मराठी | 20′

English | 30′

Čeština | 26′

Deutsch | 30′

Ελληνικά | 11′

Español | 20′

Français | 26′

עברית | 15′

Magyar | 26′

Italiano | 30′

日本語 | 32′

Nederlands | 30′

Polski | 30′

Português | 12′

Română | 31′

Русский | 30′

ภาษาไทย | 31′

Türkçe | 9′

中文 | 34′


ಸರಾಗವಾಗಿ ಧ್ಯಾನ ಮಾಡಿ


ನಿಮ್ಮ ಸ್ಥಳೀಯ ಸಹಜ ಯೋಗ ವೆಬ್‌ಸೈಟ್‌ಗೆ ಭೇಟಿ ನೀಡಿ

Loading map...